ನಿನ ಇಲ್ಲದೆ ನಾನಿಲ್ಲ
ಬದುಕು ನಿರಾಳವಾಗಿದೆ
ಈ ಬದುಕು ಬೇಡವೇ ಬೇಡ ಎನ್ನಿಸುತ್ತಿದೆ
ಮತ್ತೆ ಮರಳಿ ಬಾ ಸ್ನೇಹ.
ನನ್ನನ್ನು ಬಿಟ್ಟು ದೂರ ಹೋದೆ ನೀನು
ಮನಸಿನ ಹೃದಯಕ್ಕೆ ಹತ್ತಿರವಾಗಿದ್ದೆ ನೀನು
ನನ್ನ ಬಿಟ್ಟು ದೂರ ಏಕೆ ಸರಿದೆ
ಮತ್ತೆ ಮರಳಿ ಬಾ ಸ್ನೇಹ......
ನಮ್ಮ ಪ್ರೀತಿ ಚಿಗುರಿದಾಗ
ಯಾವುದೋ ಕಾಯಿಲೆ ಆಕಸ್ಮಿಕವಾಗಿ ನಿನಗೆ ತಗಲು ಬೇಕಿತ್ತೆ ?
ಮತ್ತೆ ಮರಳಿ ಬಾ ಸ್ನೇಹ ..
ವಿಶಾಲ ಪರಿಸರದಲ್ಲಿ
ವಿಶಾಲ ಹೃದಯದಲ್ಲಿ
ಪ್ರೀತಿಯು ಮನ ಮುಟ್ಟುವಂತೆ ಬೆಳಗುತ್ತಿತ್ತು ,,
ಮರಳಿ ಬಾ ಸ್ನೇಹ
ಮತ್ತೆ ಜೀವನವ ನಡೆಸೋಣ.
*ನಿರಂಜನ್ ಎ ಸಿ ಬೇಲೂರು*
ಬದುಕು ನಿರಾಳವಾಗಿದೆ
ಈ ಬದುಕು ಬೇಡವೇ ಬೇಡ ಎನ್ನಿಸುತ್ತಿದೆ
ಮತ್ತೆ ಮರಳಿ ಬಾ ಸ್ನೇಹ.
ನನ್ನನ್ನು ಬಿಟ್ಟು ದೂರ ಹೋದೆ ನೀನು
ಮನಸಿನ ಹೃದಯಕ್ಕೆ ಹತ್ತಿರವಾಗಿದ್ದೆ ನೀನು
ನನ್ನ ಬಿಟ್ಟು ದೂರ ಏಕೆ ಸರಿದೆ
ಮತ್ತೆ ಮರಳಿ ಬಾ ಸ್ನೇಹ......
ನಮ್ಮ ಪ್ರೀತಿ ಚಿಗುರಿದಾಗ
ಯಾವುದೋ ಕಾಯಿಲೆ ಆಕಸ್ಮಿಕವಾಗಿ ನಿನಗೆ ತಗಲು ಬೇಕಿತ್ತೆ ?
ಮತ್ತೆ ಮರಳಿ ಬಾ ಸ್ನೇಹ ..
ವಿಶಾಲ ಪರಿಸರದಲ್ಲಿ
ವಿಶಾಲ ಹೃದಯದಲ್ಲಿ
ಪ್ರೀತಿಯು ಮನ ಮುಟ್ಟುವಂತೆ ಬೆಳಗುತ್ತಿತ್ತು ,,
ಮರಳಿ ಬಾ ಸ್ನೇಹ
ಮತ್ತೆ ಜೀವನವ ನಡೆಸೋಣ.
*ನಿರಂಜನ್ ಎ ಸಿ ಬೇಲೂರು*
0 Comments